Latest Education News in Karnataka Live with Tanvir Sait |Education Minister|Karnataka

Uploaded by Suvarna News | ಸುವರ್ಣ ನ್ಯೂಸ್ 5,606
Description

ಈ ತಿಂಗಳಾಂತ್ಯಕ್ಕೆ 10 ಸಾವಿರ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಟಿಸಿ, ಆಗಸ್ಟ್ ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಭಾನುವಾರ ‘ಸುವರ್ಣ ಸುದ್ಧಿವಾಹಿನಿ’ಯ ‘ಹಲೋ ಮಿನಿಸ್ಟರ್’ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು, ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 1203 ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

Thanveer Seth, Primary and Secondary Education, said that the appointment process will be completed by the end of this month by 10,000 government school teachers appointment notification by the end of this month.

The Minister, who participated in the 'Hello Minster' live telephone program on Sunday, said that the recruitment process of 1203 graduate pre-college lecturers who have been lying vacant for the last two years will be launched shortly.

Facebook: https://www.facebook.com
Twitter: https://twitter.com
Website: http://www.suvarnanews.tv



Comment